Hariprasad’s Weblog

Tamasoma Jyotirgamaya – May HE lead us from ignorance to knowledge

ಡೆವಿಲ್ ಕೋಟಿಂಗ್ ದ ಸ್ಕ್ರಿಪ್ಚರ್ಸ್

leave a comment »

ನಿತಿನ್ ನನ್ನನ್ನು ಮೊನ್ನೆ ಕೇಳಿದ “ಯಾಕೋ ಈಗೀಗ ಬರೆಯೋದೇ ಇಲ್ಲ ನೀನು?” ಅಂತ. “ತುಂಬಾ ಬರೀತಿದೀನಿ ಮಾರಾಯ, ಅದೆಲ್ಲ ಇಲ್ಲಿ ಹಾಕೊಕಾಗಲ್ಲ ಅಂದೇ” :-).

ನಾನು ತುಂಬಾ ಜಪ ಪೂಜೆ ಮಾಡ್ತೀನಿ, ಅದರ ಬದಲು ಜನರನ್ನ ಬದಕೊಕೆ ಬಿಟ್ರೆ ಪುಣ್ಯ ಬರುತ್ತೆ ಅಂತ ಕೆಲ ‘ಧರ್ಮಿಷ್ಟರು’ ಆಕ್ಷೇಪ ಎತ್ತಿದ್ದಾರೆ. ನನಗೆ ತಟ್ಟಂತ “ಡೆವಿಲ್ ಕೋಟಿಂಗ್ ದ ಸ್ಕ್ರಿಪ್ಚರ್ಸ್” ಅನ್ನೋ ಇಂಗ್ಲೀಶ್ ಗಾದೆ ನೆನಪಾಯಿತು. ಆದ್ರೆ ಹಾಳಾದ್ದು ಡೆವಿಲ್ ಅನ್ನೋದಕ್ಕೆ ಕನ್ನಡದಲ್ಲಿ ಸರಿಯಾದ ಪದವೇ ಸಿಕ್ತಿಲ್ಲ – ಈ ಗಾದೆಯ ಮಟ್ಟಕ್ಕೆ.

ಅಂತು ಒಂದು ವಿಷಯ ನೋಡಿ ಖುಷಿ ಆಯ್ತು. ಶ್ರೀನಿ ಮಾಮ ೪ ವರ್ಷದ ಹಿಂದೆ ಮೋದಿ ಮೇಲೆ ಇಲ್ದೆ ಇರೋ ಕೇಸೆಲ್ಲ ಹಾಕಿ ದೇಶ ಬಿಟ್ಟು ಹೋಗೋ ಹಾಗೆ ಮಾಡಿದ್ರು. ಶ್ರೀನಿ ಮಾಮ ಈಗ ಅದೇ ಡಿಪಾರ್ಟ್ಮೆಂಟ್ ಅವರ ಜೊತೆ ಕುಸ್ತಿ ಆಡೋ ಕಾಲ ಬಂದಿದೆ. ಮಾಡಿದವರ್ಗು ಮಾಡಿಸ್ಕೊಂಡವರ್ಗು, ಪ್ರವಚನ ಹೇಳಿದವರ್ಗು, ಹೆಲಿಸ್ಕೊಂಡವರ್ಗು ಒಂದೇ ಕಾನೂನು ಕಣ್ರೀ ಅವನ ದರ್ಬಾರ್ನಲ್ಲಿ!

Advertisements

Written by Hariprasad

May 28, 2013 at 1:58 pm

Posted in General, Kannada

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: