Hariprasad’s Weblog

Tamasoma Jyotirgamaya – May HE lead us from ignorance to knowledge

ವೋಲ್ವೋದಲ್ಲಿ ಕನ್ನಡ

with 4 comments

ಬೆಂಗಳೂರಿನಲ್ಲಿ ಇತ್ತೀಚೆಗೆ ಬಿ.ಎಮ್.ಟಿ.ಸಿಯವರು ಬಸ್ ದಿನ ಅಂತ ಒಂದು ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಪ್ರತಿ ತಿಂಗಳ ನಾಲ್ಕನೆಯ ತಾರೀಖಿನಂದು ಎಲ್ಲರೂ ಬಸ್ ನಲ್ಲಿ ಸಂಚರಿಸಬೇಕೆಂದು ಉತ್ತೇಜಿಸುತ್ತಾರೆ. ಇದೊಂದು ಶ್ಲ್ಯಾಘ್ಯ ಕೆಲಸ.

ಬೆಂಗಳೂರಿನ ವೋಲ್ವೋ ಬಸ್ ನಲ್ಲಿ ಸಂಚರಿಸುವವರಲ್ಲಿ ಸುಮಾರು ಜನ ಕನ್ನಡ ತಿಳಿಯದವರು ಇದ್ದಾರೆ. ಅವರಿಗೆ ವ್ಯಾವಹಾರಿಕ ಕನ್ನಡ ಕಲಿಸುವ ಸಾಧನ ಈ ವೋಲ್ವೋ ಬಸ್ ಗಳೆ ಎಂದು ನನ್ನ ಅನಿಸಿಕೆ. ಯಾವಾಗ ನೋಡಿದರು ಸಿನಿಮಾ ಹಾಡು ಪ್ರಸಾರಿಸುವ ರೇಡಿಯೋ ಚ್ಯಾನೆಲ್ ಹಾಕುತ್ತಾರೆ, ಈ ಬಸ್ಗಳಲ್ಲಿ. ಅದರ ಬದಲು ಸರಳ ಕನ್ನಡ ಕಲಿಸುವ ಕಾರ್ಯಕ್ರಮಗಳನ್ನು ತಯಾರು ಮಾಡಿ ಗಂಟೆಗೆ ೨-೩ ಬಾರಿಯಾದರೂ ಸಿ.ಡಿ ಮೂಲಕ ಹಾಕಬಹುದು. ಕುಳಿತ ಕನ್ನಡೇತರರಲ್ಲಿ ಕೆಲವರಾದರೂ ಖಂಡಿತ ಕಲಿಯುತ್ತಾರೆ.

ಭಾಷೆಯ ಮೇಲೆ ಇರುವ ಅಭಿಮಾನವನ್ನು ಈ ರೀತಿ ಉಳಿಸಿ ಬೆಳೆಸ ಬಹುದು.

ಯಾವಾಗಲೂ ಗಲಾಟೆ ಮಾಡುತ್ತಾ, ಹಿಂಸಾಚಾರಕ್ಕೆ ಇಳಿಯುತ್ತಾ, ಕನ್ನಡಿಗರಿಗೂ ಸೇರಿ ಎಲ್ಲರಿಗೂ ತೊಂದರೆ ಮಾಡುವ ನಮ್ಮ “ರಕ್ಷಣಾ ಪಡೆಗಳು” ಇದರ ಬಗ್ಗೆ ಏನನ್ನುತ್ತಾರೋ?

Written by Hariprasad

April 9, 2010 at 6:14 pm

Posted in Bangalore, General, Kannada

Tagged with , ,

4 Responses

Subscribe to comments with RSS.

  1. good thought

    Gururaj Shetty

    June 22, 2010 at 11:30 pm

  2. Really a good idea. I remember All India Radio had produced such a series in the recent past for the Department of Kannada and culture. The Kannada Abhivrudhi Pradhikara can really take this up and play CDs on Volvos…..
    The Kannada Prasara Parishat also conducts weekend classes for non-Kannadigas.

    Sriharshan MG

    September 17, 2010 at 10:48 am

  3. havdu…kannada ulivige olleya upAya.

    hemanth

    October 2, 2010 at 10:02 pm

  4. This is an wonderful idea. the kannad Rakshana Vedike / Kannada Kavalu samithe and other similar organization can take active part in imparting the idea into reality. This suggesation can be applied to NEKSRTC bus route because most of the public here talk hindi /urdu.

    Anilkumar

    January 2, 2011 at 9:14 pm


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: