Hariprasad’s Weblog

Tamasoma Jyotirgamaya – May HE lead us from ignorance to knowledge

ಕನ್ನಡದಲ್ಲಿ ಟೈಪ ಮಾಡುವ ಪ್ರಯತ್ನ

with 5 comments

ಪ್ರಮುಖ ಟೈಪ್-ಪಾಡ ಏಂಬ ಹೋಸ ಫೈರಫೋಕ್ಸ ಆಡ್ಾನ ಪ್ರಯತ್ನ ಮಾಡುತ್ತಿದ್ದೇನೆ

Written by Hariprasad

March 18, 2009 at 3:51 pm

Posted in Kannada

Tagged with

5 Responses

Subscribe to comments with RSS.

  1. ಹಂಗೆ http://quillpad.in/kannada ಟ್ರೈ ಮಾಡಿ ನೋಡಿ… ಪ್ಲುಗಿನ್ ಅಲ್ದಿದ್ರೂ ತುಂಬನೆ ಚನ್ಣಗಿದೆ

    ego

    March 18, 2009 at 6:27 pm

  2. ಈ ಲೇಖನವನ್ನು ಬರಹ ಐ ಎಮ್ ಈ ಮೂಲಕ ಮಾಡುತ್ತಿರುವೆನು. ಇದು ಅತ್ಯನ್ತ ಸುಲಭವಾದದ್ದು.

    ಮನುಕುಲಕ್ಕೆ ಹರಿದಾಸರ ಕೊಡುಗೆ ಅತ್ಯುನ್ನತವಾದದ್ದು. ತಮ್ಮ ಕೃತಿಗಳ ಮೂಲಕ ಮಾನವ ಜನ್ಮ ಸಫಲವಾಗಲು ಅನೇಕ ಯುಕ್ತಿಗಳನ್ನು ನೀಡಿದ್ದಾರೆ ಹರಿದಾಸರು. ಭಗವನ್ತನಲ್ಲಿ ಭಕ್ತಿ, ತದಿತರವಸ್ತುಗಳಲ್ಲಿ ವಿರಕ್ತಿ, ತತ್ತ್ವ ಚಿನ್ತನೆಗೆ ದಾರಿ ಎಮ್ಬುದಾಗಿ ಸಾಮಾನ್ಯರು ಸುಲಭದಿ ಆಚರಿಸಲಾಗುವನ್ತ ಪಥ ದಾಸರ ಕೃತಿಗಳ ವೈಶಿಷ್ಟ್ಯ. ಇವುಗಳನ್ನು ಕಿವಿಸವಿಯಾಗಿ ಗಾನಮಾಡುವದನ್ನು ಕೇಳಿ ಸರ್ವರೂ ಹೃನ್ಮನಗಳನ್ನು ಪಾವನಗೊಳಿಸಬಹುದು.

    ’ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’, ’ಅಮ್ಬಿಗ ನಾ ನಿನ್ನ ನಮ್ಬಿದೆ’, ’ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ’, ’ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’, ’ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ’, ಮುನ್ತಾದ ಪದ್ಯಗಳು ಮನಸನ್ನು ಉತ್ತುನ್ಗದತ್ತ ಸೆಳೆಯುವನ್ತವು. ಶ್ರೀ ವಿದ್ಯಾಭೂಷಣರ ಧ್ವನಿಯಲ್ಲಿ ದಾಸರ ಪದಗಳು ಇನ್ನಷ್ಟು ಮೆರುಗು ಹೊನ್ದುತ್ತವೆ.

    ಕನ್ನಡಕ್ಕೆ ಭೂಷಣ ದಾಸರ ಪದದೌತಣ.

    ಭಕ್ತಿಯ ಪಥದಲ್ಲೊಬ್ಬ ಪಯಣಿಗ
    ಸುಬ್ರಹ್ಮಣ್ಯ

    subrahmanian.v

    April 11, 2009 at 4:40 pm

  3. I was a regular subscriber of tattvavada and contributed a few write ups also. But when I discovered the quality of the Monthly is a bit going down, with only advertisement of tours to kshetras, I stopped subscribing it. My humble request is instead of enlightening so called IT Madhvas, perhaps as they are resourceful, please do sometihng to enlighten middle class Madhvas about Sarva moola Granthas and other commentaries , if left unknown by Madhvas, will go to oblivion. I am sure my comment will not be published.

    padmanabha rao

    April 13, 2009 at 9:14 pm

    • Namaskara Sri Padmanabha Rao,

      Not sure why you thought your comment will not be published.

      I personally am a strong believer in the medium of the Internet. I think this *is* the medium of the future, and not just for the IT generation. Every one, including middle class Madhvas, is going to find this as an easily accessible form of information. Hence, my attempt at some contribution through this medium.

      This entire website (at the new location http://anandatirtha.wordpress.com ) is an ongoing effort towards building up resources on Tattva Vada over the net. With encouragement and support from people like you, I am sure we can do a good job.

      Thanks for your comments!

      Regards, Hari

      Hariprasad

      April 13, 2009 at 9:31 pm

  4. ನಮಸ್ಕಾರಗಳು

    ಶ್ರೀಮದ್ಭಾಗವತ ಮೂಲ ಮಾತ್ರ ( ವ್ಯಾಖ್ಯಾನವಿಲ್ಲದೆ) ಪೂರ್ಣವಾಗಿ ಯಾರಾದರೂ ರೆಕಾರ್ಡ್ ಮಾಡಿದ್ದಾರೆಯೇ? ಇದರ ಬಗ್ಗೆ ಮಾಹಿತಿ ಕೊಡುವಿರಾ? ಎಲ್ಲಿ ಲಭ್ಯವಿದೆ, ಎಷ್ಟು ಬೆಲೆ ಮುಂತಾದ ವಿವರ ಸೂಚಿಸಿ.

    ತಮ್ಮ ವಿಶ್ವಾಸಿ
    ಸುಬ್ಬು

    Namaste

    On behalf of a friend I am looking for an audio recording of the entire Srimadbhagavatam – just the shlokas, without any explanation. I would be greatful to have information on the availability of this recording like details regarding the renderer, the price of the recording, etc.

    With warm regards,
    subbu

    subrahmanian.v

    May 27, 2009 at 10:38 pm


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: